Thursday, August 5, 2010

ಹೀಗನ್ನಿಸಿದೆ

ಪ್ರತಿ ತಿ೦ಗಳ ಕೊನೆ ಬ೦ದಾಗಲು.. ನನ್ನ ಕ್ಯಾಲುಕುಲೆಶನ್ನಲ್ಲೆ ಯಡವಟ್ಟಾಗಿತ್ತಾ ...ಸ್ವಲ್ಪ ಸರ್ಕ್ಸಸ ಮಾಡಿದ್ದ್ರೆ ಇನೊ೦ದ ಐವತ್ತು ಸಾವಿರ ಉಳಿಸಬಹುದಿತ್ತನೊ ಈ ವರ್ಷ..ನಾಳೆ ನಾನೆ ಹೊಗಿ ಕ್ಲೀನಾಗಿ ಕೆಳಿಬಿಡಲಾ ಅವನ್ನಾ / ಅವಳನಾಛೆ ! ಸ್ವಲ್ಪ ಜಾಸ್ತಿನೆ ರೆಗಿಬಿಟ್ಟನ ಅಮ್ಮನ ಜೊತೆ ...ಸಾಲಾ ವಾಪಸ್ ಕೊಡದಿದ್ದ್ರು ಪರವಾಗಿಲ್ಲ , ದೊಸ್ತಿನಾದ್ರು ಇಟ್ಟುಕೊತಾನಾ...ಆ ಕಂಪನಿ ಆಪ್ಪರೆ ಚೆನ್ನಾಗಿತ್ತಾ..., ಅಥವಾ...ಹಳೆ..ಕಂಪನಿನೆ...ಚೆನ್ನಾಗಿತ್ತಾತೆಪ್ಪಗೆ ಊರಲ್ಲೆ... ಎನಾದ್ರು ಬುಸಿನೆಸ್ ಮಾಡಬೇಕಾಗಿತ್ತು....ಅಪ್ಪನ... ಕಾನ್ಚೆಪ್ಟೆ... ಅರ್ಥ ಆಗಲ್ವಲ್ಲಾ ....ನಿಮಗು...ಇದರಲ್ಲಿ ಯಾವುದಾದ್ರು ಒಂದು.. ಅನಿಸಿರಬೆಕಲ್ಲಾ ?.... ಹೀಗನ್ನಿಸಿದೆ

No comments:

Post a Comment