Thursday, July 26, 2012

Suralu Palace

ಸುರಾಲು ಅರಮನೆ (Suralu Palace).....

ಉಡುಪಿಯಿಂದ 28 ಕಿಮೀ ದೂರದ ಸುರಾಲುವಿನಲ್ಲಿರುವ ರಾಜ್ಯದ ಏಕೈಕ ಮಣ್ಣಿನ ಅರಮನೆಯೆಂಬ ಖ್ಯಾತಿಯ ಸುರಾಲು ಮಣ್ಣಿನ ಅರಮನೆ ಈಗ ಕುಸಿಯುತ್ತಿದೆ.

ಎಕರೆ ಭೂಮಿಯ ವ್ಯಾಪ್ತಿಯನ್ನು ಹೊಂದಿರುವ ಸುರಾಲು ಅರಮನೆಯ ಹಿಂದೆ 5 ಶತಮಾನಗಳ ಇತಿಹಾಸವಿದೆ. 16 ನೇ ಶತಮಾನದ ಸುಮಾರಿಗೆ ಜೈನ ಅರಸರು ತುಳುನಾಡಿನಲ್ಲಿ ನಿರ್ಮಿಸಿದ್ದ 12 ಮಣ್ಣಿನ ಅರಮನೆಗಳಲ್ಲಿ ಉಳಿದಿರುವುದು ಈಗ ಸುರಾಲು ಮಣ್ಣಿನರಮನೆ ಮಾತ್ರ. ಹಸಿರುಗದ್ದೆಗಳ ನಡುವಿನ ಸುಂದರ ಅರಮನೆ ಈಗ ಕುಸಿಯತೊಡಗಿದ್ದು , ಅಮೂಲ್ಯ ಸ್ಮಾರಕವೊಂದು ಮಣ್ಣಾಗುವತ್ತ ದಾಪುಗಾಲಿಡುತ್ತಿದೆ.

ಪ್ರಸ್ತುತ ಯುನೆಸ್ಕೋದಲ್ಲಿರುವ ಚಿರಂಜೀವಿ ಸಿಂಗ್‌ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶಕರಾಗಿದ್ದಾಗ ಅರಮನೆಯ ನವೀಕರಣ ಕಾರ್ಯ ಪ್ರಾರಂಭವಾಯಿತು. ಅಂದಾಜು ಕೋಟಿ ರುಪಾಯಿಯ ಈ ಯೋಜನೆ ಮುಕ್ಕಾಲು ವಾಸಿ ಮುಗಿದಿದ್ದರೂ, ಸರ್ಕಾರ ಈವರೆಗೆ ಹಣ ಮಂಜೂರು ಮಾಡಿರುವುದು 35 ಲಕ್ಷ ರುಪಾಯಿ ಮಾತ್ರ. 70 ಲಕ್ಷ ರುಪಾಯಿ ಕಾಮಗಾರಿ ಮುಗಿದರೂ ಸರ್ಕಾರ ಕಾಲಕಾಲಕ್ಕೆ ಸರಿಯಾಗಿ ಹಣ ಮಂಜೂರು ಮಾಡದಿರುವುದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

ಸೋರುತಿಹುದು ಅರಮನೆಯ ಮಾಳಿಗೆ : ಅರಮನೆಯ ಮಾಡಿಗೆ ಹಂಚು ಹೊದಿಸುವ ಕೆಲಸವನ್ನು ಹಣದ ಕೊರತೆಯ ಕಾರಣವೊಡ್ಡಿ ನಿಲ್ಲಿಸಿರುವುದರಿಂದ ಸುರಾಲು ಅರಮನೆಯ ಮಾಡು ಸೋರುತ್ತಿದೆ. ಮಳೆ ನೀರಿಗೆ ಗೋಡೆಗಳು ಕುಸಿಯುತ್ತಿವೆ. ಅಪರೂಪದ ಕಾಷ್ಠಶಿಲ್ಪ ಬೂಸ್ಟು ಹಿಡಿದು ಹಾಳಾಗುತ್ತಿದೆ.

ಪೂರ್ಣವಾಗಿ ಮಣ್ಣು ಹಾಗೂ ಮರಗಳನ್ನು ಬಳಸಿ ನಿರ್ಮಿಸಿರುವುದೇ ಸುರಾಲು ಅರಮನೆಯ ವೈಶಿಷ್ಟ್ಯ. ಈ ಅರಮನೆಯನ್ನು ನಿರ್ಮಿಸಿದ್ದು , ತುಳುನಾಡಿನ ರಾಜಮನೆತನಗಳಲ್ಲಿ ಒಂದಾದ ತೋಳಾರ ವಂಶದ ಅರಸರು. ಸುರಾಲು ಅವರ ರಾಜಧಾನಿ. 1511 ರ ಹೊತ್ತಿಗೆ ನಿರ್ಮಿಸಲ್ಪಟ್ಟ ಎರಡುಪ್ಪರಿಗೆಯ ಈ ಅರಮನೆ ಸುರಾಲು ಅರಮನೆ ಎಂದೇ ಹೆಸರಾಗಿದೆ. ಸುಟ್ಟ ಆವೆ ಮಣ್ಣಿನಿಂದ ಕಟ್ಟಲಾಗಿರುವ ಗೋಡೆಗೆ ಹುಲ್ಲು ಬೆರೆಸಿದ ಗಾರೆ ಲೇಪಿಸಿದೆ. ಗಾರೆಯ ಮೇಲೆ ಸಗಣಿ ನೀರಿನ ಲೇಪನ. ಮಾಡಿನ ಹೊದಿಕೆ ನಾಡ ಹಂಚಿನದು. ಕಿಟಕಿ, ಬಾಗಿಲು, ಕಂಬ ಹಾಗೂ ಮುಚ್ಚಿಗೆಗಳಲ್ಲಿ ಕಾಷ್ಠ ಕೆತ್ತನೆಯ ವೈಭವವಿದೆ. ಅರಮನೆಯ ವಾಸ್ತುಶಿಲ್ಪ ಹಿಂದೂ- ಜೈನ ಸಂಪ್ರದಾಯ ಎರಡನ್ನೂ ಒಳಗೊಂಡಿದ್ದು. ಅರಮನೆಯಲ್ಲಿ ಪದ್ಮಾವತಿ ಹಾಗೂ ಕುಮಾರ ರಾಯನ ಮಂಚವಿದ್ದು, ಅವುಗಳಿಗೆ ಇಂದಿಗೂ ನಿತ್ಯಪೂಜೆ ಸಲ್ಲು ತ್ತಿದೆ.

ಮಾತು ತಪ್ಪಿದ ಅಯ್ಯರ್ : ಅರಮನೆಯ ವಾರಸುದಾರರು ವಿವಿಧೆಡೆಗಳಲ್ಲಿ ಹಂಚಿ ಹೋಗಿದ್ದಾರೆ. 1983 ರಿಂದ ಅರಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ . ಚಲನ ಚಿತ್ರದ ಶೂಟಿಂಗ್‌ಗೂ ಅರಮನೆ ಬಳಕೆಯಾಗಿದೆ. 1987ರಲ್ಲಿ ಜಿ.ವಿ. ಅಯ್ಯರ್ ಅವರ ಮಧ್ವಾಚಾರ್ಯ ಚಿತ್ರದ ಶೂಟಿಂಗ್‌ ನಡೆದದ್ದು ಇಲ್ಲೇ. ಚಿತ್ರೀಕರಣದ ನಂತರ ಅರಮನೆಯನ್ನು ಪೂರ್ವ ಸ್ಥಿತಿಯಲ್ಲೇ ಉಳಿಸುವುದಾಗಿ ನೀಡಿದ್ದ ವಚನವನ್ನು ಅಯ್ಯರ್ ಜಾರಿಗೆ ತರಲಿಲ್ಲ ಎಂದು ಅರಮನೆಯ ವಾರಸುದಾರರಲ್ಲಿ ಒಬ್ಬರಾದ ಸಂತೋಷ್‌ ಕುಮಾರ್ ಹೇಳುತ್ತಾರೆ.

ಜಿಲ್ಲೆಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು , ಮಣ್ಣಿನ ಅರಮನೆ ಕರಗುತ್ತಿದೆ. ಅರಮನೆಗೆ ತಕ್ಷಣವೇ ನಾಡಹಂಚು ತೊಡಿಸದಿದ್ದಲ್ಲಿ ಈಗಾಗಲೇ ಮಣ್ಣಾಗಿರುವ 11 ಮಣ್ಣಿನರಮನೆಗಳ ಜೊತೆಗೆ ಸುರಾಲು ಅರಮನೆಯೂ ಸೇರುತ್ತದೆ. ಅರಮನೆಯ ಮಾಡಿಗೆ ಅಂದಾಜು 2 ಲಕ್ಷ ಹಂಚುಗಳು ಅವಶ್ಯವಿದ್ದು , ಇದಕ್ಕೆ 10 ಲಕ್ಷ ರುಪಾಯಿಗಳು ಬೇಕು. ಸರ್ಕಾರ ಹಣ ಮಂಜೂರು ಮಾಡುವುದು ನಿಧಾನವಾದಷ್ಟೂ ಅರಮನೆ ಕರಗುವುದು ಮುಂದುವರಿಯುತ್ತದೆ.

ಕೃಪೆ - ಅಂತರ್ಜಾಲ

Wednesday, July 18, 2012

Device Driver Testing Tutorial

What is Device Drivers??


Device drivers are software programs they are in between hardware and software layers.

The hardware abstraction layer of the operating system (OS) interacts directly with the device driver subsystem to send and receive commands between the application software layer and the actual device hardware.

In device driver development understanding of hardware timings and commands is very important.

Strategies for testing drivers:-

Its better to use Automation Testing to find out most of the bugs
Better to test early stage in development to catch bugs to avoid more risk
Use configuration and device testing
Use Equivalence partition testing


Have you ever realize it


Have you ever...

...Felt sad that your dream wasn't real?

...Coughed in front of a smoker to make him feel guilty?

...Tried to finish a dream by going back to sleep?

...Charged your phone for 5 minutes because you thought it would make a difference?

...Found money in your pocket you never thought you had?

...Planned with your friends before you actually ask for your parents’ permission?

...Tried to balance a light switch?

...Sent a risky text and felt like eternity while waiting for the reply?

...Made crazy scenarios in your head that won't actually ever happen?

...Carefully close the Refrigerator door to watch its light go off?

...Felt a moment of joy when you saw your crush smile at you?

That’s Life!

Every Moment is Special.
we realize it later..:)

Swami Vivekananda speech

I am proud to belong to a nation which has sheltered the persecuted and the refugees of all religions and all nations of the earth. I am proud to tell you that we have gathered in our bosom the purest remnant of the Israelites who came to Southern India and took refuge with us in very year in which their holy temple was shattered to pieces by Roman tyranny. I am proud to belong to the religion which has sheltered and is still fostering the remnant of the grand Zoroastrian nation.

---Swami Vivekananda